Home Tag "How to Scare Away Monkeys"

How to Scare Away Monkeys ? (ಮಂಗ ಓಡಿಸೋದು ಹೇಗೆ..?) – Great Indian Technology

How to Scare Away Monkeys ? By Using Great Indian Technology..! ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..! ತೋಟ ಗದ್ದೆ ಇರೋರರನ್ನ ಕೇಳಿ ನೋಡಿ, ಅವರ ಬಹಳ ದೊಡ್ಡ ಶತ್ರು ಮಂಗಗಳು..! ತೋಟಕ್ಕೆ ಮಂಗ ನುಗ್ಗಿದೆ ಅಂದ್ರೆ ಅದು ಅವರ ನಿದ್ದೆಗೆಡಿಸುತ್ತೆ..! ಬಾಳೆಗೊನೆ ಖಾಲಿ ಮಾಡುತ್ತೆ, ತೆಂಗಿನಕಾಯಿ ಕಿತ್ತು ಬಿಸಾಕುತ್ತೆ, ಅಡಿಕೆ ಗೊನೆ ಜೊತೆ ಮಂಗನಾಟ ಆಡುತ್ತೆ..! ಹೀಗೆ ಕೋತಿ ಚೇಷ್ಟೆ ಸಿಕಾಪಟ್ಟೆ..! ಇಂತಹ ಮಂಗ […]